ಹಸುರು ಹೊನ್ನು ಬಿ ಜಿ ಎಲ್ ಸ್ವಾಮಿಯವರ ಪ್ರವಾಸ ಕಥನ. ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಈ ಪುಸ್ತಕ ಬಿ ಜಿ ಎಲ್ ಸ್ವಾಮಿಯವರ ಮೇರುಕೃತಿ ಎಂದು ಹಲವರು ಅಭಿಪ್ರಾಯಪಡುತ್ತಾರೆ. ನೂರಾರು ಗಿಡಮರ ಬಳ್ಳಿಗಳ ಪರಿಚಯವಿರುವ ಈ ಪುಸ್ತಕದಲ್ಲಿ ಹಾಸ್ಯ ಪ್ರಸಂಗಗಳೂ ಒದಲು ಸಿಗುತ್ತವೆ. == ಈ ಕೃತಿಯಲ್ಲಿ ಪರಿಚಯಿಸಲಾಗಿರುವ ಗಿಡಮರಗಳು == ಜಾಪತ್ರೆ (ಪಟ್ಟಿ ಅಪೂರ್ಣ) == ಹೆಚ್ಚಿನ ಓದು == ಹಸಿರು ಹೊನ್ನು ಕೃತಿಯ ಡಿಜಿಟಲ್ ಪ್ರತಿ (ಇ-ಬುಕ್) == ಉಲ್ಲೇಖಗಳು ==